ಐ.ಎ.ಎಸ್,ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ವಭಾವಿ ತರಬೇತಿ-2015-16
ಐ.ಎ.ಎಸ್,ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪೂರ್ವಭಾವಿ ತರಬೇತಿ-2015-16
|
||
ಅಭ್ಯರ್ಥಿಗಳಿಗೆ ಸೂಚನೆಗಳು | Download | |
Online Application | Apply | |
ಅಭ್ಯರ್ಥಿಗಳಿಗೆ
ಸೂಚನೆ:-1 2005 ಮತ್ತು ಅದರ ಪೂರ್ವದಲ್ಲಿ sslc ಉತ್ತೀರ್ಣರಾದ ವಿವರಗಳು
ಅರ್ಜಿಯಲ್ಲಿ Generate ಆಗದ ಕಾರಣ ಇಂತಹ ಅಭ್ಯರ್ಥಿಗಳು ಮತ್ತು CBSE ಎಲ್ಲಾ
ಅಭ್ಯರ್ಥಿಗಳು ಹಾಗೂ ಇತರೆ ರಾಜ್ಯದಲ್ಲಿ ಹತ್ತನೆ ತರಗತಿಯಲ್ಲಿ ಉತ್ತೀರ್ಣರಾದ
ಅಭ್ಯರ್ಥಿಗಳು ಹತ್ತನೆ ತರಗತಿಯ ಮೂಲ ಅಂಕಪಟ್ಟಿಯನ್ನು ಹತ್ತಿರದ ಜಿಲ್ಲಾ ಹಿಂದುಳಿದ
ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಹೋಗಿ ಅಂಕಪಟ್ಟಿಯ ವಿವರಗಳನ್ನು Entry ಮಾಡಿಸಿ,
ನಂತರ ಅರ್ಜಿ ಸಲ್ಲಿಸುವುದು.
|
No comments:
Post a Comment